ಮುಖ್ಯ ವಿಷಯಕ್ಕೆ ಹೋಗಿ

Jeremiah

ನೀತಿವಂತರು ಏಕೆ ಕಷ್ಟಪಡುತ್ತಾರೆ ಮತ್ತು ದುಷ್ಟರು ಏಕೆ ಏಳಿಗೆಹೊಂದುತ್ತಾರೆ? ನ್ಯಾಯ ಎಲ್ಲಿದೆ?

ಈ ಲೋಕದಲ್ಲಿ ಜನರನ್ನು ನ್ಯಾಯವಾಗಿ ನಡೆಸಿಕೊಳ್ಳದಿರುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ನೀತಿವಂತರು ಕಷ್ಟಪಡುವುದನ್ನೂ ದುಷ್ಟರು ಏಳಿಗೆಹೊಂದುವುದನ್ನೂ ನಾವು ನೋಡುತ್ತೇವೆ. ಆದರೆ ಅದು ಏಕೆ? ಸತ್ಯವೇದದ ಪ್ರಕಾರ, ಅನ್ಯಾಯಕ್ಕೆ ಒಳಗಾದವರಿಗೆ ದೇವರು ನ್ಯಾಯವನ್ನು ಕೊಡುತ್ತಾನೆ.