virus
ಸಾಂಕ್ರಾಮಿಕ ರೋಗಕ್ಕೆ ಕ್ರೈಸ್ತರ ಪ್ರತಿಕ್ರಿಯೆ ಏನು?
ನಿಯಂತ್ರಿಸಲಾಗದ ಒಂದು ವೈರಸ್ ದೊಡ್ಡ ಬಿರುಗಾಳಿಯಂತೆ ಖಂಡಗಳಾದ್ಯಂತ ಸಂಚರಿಸುತ್ತಾ ನಮ್ಮ ಸುತ್ತಲಿನ ಜನರಿಗೆ ಸೋಂಕು ತಗುಲಿಸುತ್ತಿದೆ. ನಮ್ಮಲ್ಲಿ ಕೆಲವರಿಂದ ಅದು ಉದ್ಯೋಗಗಳನ್ನೂ ನಾವು ಪ್ರೀತಿಸಿದವರ ಜೀವಗಳನ್ನೂ ಕಸಿದುಕೊಳ್ಳುತ್ತದೆ. ಯಾವುದೇ ಚಿಕಿತ್ಸೆಯಿಲ್ಲದ ವೈರಸ್ನ ಮುಂದೆ ನಾವು ನಿರೀಕ್ಷೆಯಿಲ್ಲದವರಂತೆ ಭಾವಿಸುತ್ತೇವೆ. ಬಿರುಗಾಳಿಯ ನಡುವೆ ಒಂದು ಚಿಕ್ಕ ದೋಣಿಯಲ್ಲಿ ತೇಲುತ್ತಿರುವಂತೆ ನಮಗೆ ಅನಿಸುತ್ತದೆ.