ಜೀವನ ಕಠಿಣವಾದಾಗ
ಜೀವನದ ಕೆಲವು ಕಾಲಗಳು ಭಾರವೆನಿಸುತ್ತವೆ: ಭಯ, ಒಂಟಿತನ, ನಷ್ಟ, ಅಥವಾ ಉತ್ತರ ಸಿಗುತ್ತಿಲ್ಲವೆನಿಸುವ ಪ್ರಾರ್ಥನೆಗಳು. ನೀವು ಅಂಥ ಕಾಲದಲ್ಲಿದ್ದರೆ, ಈ ಲೇಖನಗಳನ್ನು ನಿಮಗಾಗಿ, ಮೃದುವಾಗಿ ಮತ್ತು ಒತ್ತಡವಿಲ್ಲದೆ ಬರೆಯಲಾಗಿದೆ. ನೀವು ಒಂಟಿಯಲ್ಲ, ಮತ್ತು ಇಲ್ಲಿ ನಿಮಗೆ ಸ್ವಾಗತ.
“ನಾನು ಏನು ಮಾಡಿದರೂ ಹೊರಗಿನವನಾಗಿಯೇ ಉಳಿಯುತ್ತೇನೆ. ಯಾರೂ ನನ್ನನ್ನು ಇಷ್ಟಪಡುವುದಿಲ್ಲ, ಯಾರಿಗೂ ನನ್ನ ಅಗತ್ಯವಿಲ್ಲ ಎಂಬುದು ದಿನದಿಂದ ದಿನಕ್ಕೆ ನನಗೆ ಖಚಿತವಾಗುತ್ತಿದೆ. ತಮ್ಮ…
ನಿಯಂತ್ರಿಸಲಾಗದ ಒಂದು ವೈರಸ್ ದೊಡ್ಡ ಬಿರುಗಾಳಿಯಂತೆ ಖಂಡಗಳಾದ್ಯಂತ ಸಂಚರಿಸುತ್ತಾ ನಮ್ಮ ಸುತ್ತಲಿನ ಜನರಿಗೆ ಸೋಂಕು ತಗುಲಿಸುತ್ತಿದೆ. ನಮ್ಮಲ್ಲಿ ಕೆಲವರಿಂದ ಅದು ಉದ್ಯೋಗಗಳನ್ನೂ ನಾವು…
ಪ್ರಕಾಶಿಸುವಂತೆ ಮಾಡಿದ ನಂಬಿಕೆ — ನಂಬಿಕೆ ಎಂಬುದು ಬೈಬಲಿನಲ್ಲಿ ಅತಿ ಹೆಚ್ಚಾಗಿ ಬಳಸಲಾದ ಪದಗಳಲ್ಲಿ ಒಂದು, ಹಾಗೂ ಅದರ ಅತ್ಯಂತ ಸುಂದರ ಕಲ್ಪನೆಗಳಲ್ಲಿ ಒಂದು. ಆದರೂ ಅದನ್ನು…
ಎಲ್ಲವೂ ತುಂಬಾ ಭಾರವೆನಿಸಿದಾಗ — “ನಾನು ಕಳೆದುಹೋಗಿದ್ದೇನೆ, ನಿರೀಕ್ಷೆಯಿಲ್ಲದವನಾಗಿದ್ದೇನೆ, ಮುರಿದುಹೋಗಿದ್ದೇನೆ ಮತ್ತು ಒಂಟಿಯಾಗಿದ್ದೇನೆ. ನಾನು ಏಕಾಂಗಿಯಾಗಿ, ವ್ಯರ್ಥವಾದ…
ಭಯ ಸಹಜವೇ — ವೈದ್ಯರು ಕೆಟ್ಟ ಸುದ್ದಿಯೊಂದಿಗೆ ಕರೆ ಮಾಡುತ್ತಾರೆ. ಮೇಲಧಿಕಾರಿ “ನಂತರ ಮಾತಾಡೋಣ” ಎನ್ನುತ್ತಾರೆ. ಯಾರೋ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುವುದಾಗಿ ಬೆದರಿಸುತ್ತಾರೆ.…